Skip to content
Anukshana

ಮಹಾರಾಣಿ ಕ್ಲಸ್ಟರ್ ವಿವಿಗೆ ಡಾ. ಮಮತಾ ಬಿ. ನೂತನ ಪ್ರಭಾರ ಕುಲಪತಿ

WebP
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನಿಕಟಪೂರ್ವ ಪ್ರಭಾರ ಕುಲಪತಿ ಡಾ. ಅಶೋಕ್ ಎಸ್.ಬಿ. ಅವರಿಂದ ನೂತನ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅವರು ಅಧಿಕಾರ ಸ್ವೀಕರಿಸಿದರು.
EducationRelated content

Related content