- Home
- Short News

Anukshanaಇಂಜಿನಿಯರ್ಗಳ ಕೊಡುಗೆಗೆ ಸಿಎಂ ಗೌರವ: ‘Er.’ ಬಳಕೆಗೆ ಆದೇಶ
ಬೆಂಗಳೂರು: ದೇಶದ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಪ್ರಗತಿಯಲ್ಲಿ ಇಂಜಿನಿಯರ್ಗಳ ಪಾತ್ರವನ್ನು ಗುರುತಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಜಿನಿಯರ್ಗಳ ಹೆಸರಿನ ಮುಂದೆ ‘Er.’ (ಅಭಿಯಂತರ) ಬಳಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಘೋಷಿಸಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಮಾತನಾಡಿದ ಅವರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಇಂಜಿನಿಯರ್ಗಳು ನವ ಕರ್ನಾಟಕ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದಾರೆ ಎಂದರು.
22:251 min read
By
Anukshana News Desk


