Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: ಬೆಂಗಳೂರು (124)· Page 3 of 7

ಸುದ್ದಿ9 Oct 2026ಶಾಸಕರ ಭವನಕ್ಕೆ ಉಪಸಭಾಪತಿ ಡಾ. ಉಮಾಶ್ರೀ ದಿಢೀರ್‌ ಭೇಟಿಶಾಸಕರುಗಳಿಗೆ ಯಾವುದೇ ತೊಂದರೆಯಾದಂತೆ ಗಮನಹರಿಸಿ | ಶಾಸಕರ ಭವನದ ಅಧಿಕಾರಿಗಳಿಗೆ ಸೂಚನೆ
ಸುದ್ದಿ9 Oct 2026ಜಾನಪದ ಉಳಿಯಬೇಕಾದರೆ ಕಲಾವಿದ ಬದುಕಬೇಕು: ಉಮಾಶ್ರೀಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ; ಮಹಿಳೆಯರೇ ಜಾನಪದ ಪರಂಪರೆಯ ಜೀವಂತ ಕೊಂಡಿ ಎಂದ ವಿಧಾನ ಪರಿಷತ್ ಉಪಸಭಾಪತಿ
ಸುದ್ದಿ9 Oct 2026ದೇವದಾಸಿ ಪದ್ಧತಿ ನಿರ್ಮೂಲವಾಗಿದೆ ಎನ್ನುವ ಸರ್ಕಾರದ ವರದಿಗೆ ಸವಾಲು: ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಲು ಮಹಿಳೆಯರ ಸಿದ್ಧತೆ15 ಜಿಲ್ಲೆಗಳಲ್ಲಿ ದೇವದಾಸಿ ಅರ್ಪಣೆ ಪದ್ಧತಿ ನಡೆಯುತ್ತಿಲ್ಲ ಎಂಬ ಸರ್ಕಾರದ ಪ್ರಮಾಣಪತ್ರಕ್ಕೆ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸವಾಲು; 46,660 ಮಹಿಳೆಯರಿದ್ದ ಹಿಂದಿನ ಪಟ್ಟಿಗೆ ಬದಲಾಗಿ ಹೊಸ ಸಮೀಕ್ಷೆಯಲ್ಲಿ 23 ಸಾವಿರ ಮಂದಿಯನ್ನು ಮಾತ್ರ ಗುರುತಿಸಿರುವುದೇಕೆ ಎಂದು ಪ್ರಶ್ನೆ; 45 ವರ್ಷಗಳ ವಯೋಮಿತಿ ರದ್ದು, ಮನೆಮನೆ ಸಮೀಕ್ಷೆ, ಸಮಗ್ರ ಪುನರ್ವಸತಿ, ಮಾಸಾಶನ ಹೆಚ್ಚಳ ಹಾಗೂ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಒತ್ತಾಯ.
ಸುದ್ದಿ8 Oct 2026ನೂತನ ಜವಳಿ ನೀತಿ: ಹೂಡಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆಹೊಸ ಜವಳಿ ನೀತಿ ಅನುಷ್ಠಾನಕ್ಕೆ ವೇಗ ನೀಡಿ: ರೋಹಿಣಿ ಸಿಂಧೂರಿ ಸೂಚನೆ ಫೋಕಸ್‌ ತಾಲೂಕುಗಳ ಸಾಮರ್ಥ್ಯ ಆಧರಿಸಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಲು ನಿರ್ದೇಶನ | ನೇಕಾರರು, ಉದ್ಯಮಿಗಳು ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪ್ರೋತ್ಸಾಹಕ ಸೌಲಭ್ಯಗಳನ್ನು ತಲುಪಿಸಲು ಒತ್ತು
ಸುದ್ದಿ7 Oct 2026ಮಿಸೆಸ್ ಟೂರಿಸಂ-2026ಕ್ಕೆ ತೀರ್ಪುಗಾರರಾಗಿ ಡಾ. ಶಿಲ್ಪಾ19 ದೇಶಗಳ ಸ್ಪರ್ಧಿಗಳಿದ್ದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಮಾಜಿ ಮಿಸ್ ಗ್ರ್ಯಾಂಡ್ ಯುನಿವರ್ಸ್ ಇಂಡಿಯಾ
ಸುದ್ದಿ7 Oct 2026ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ*ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಪುರಸ್ಕಾರ ಹೆಚ್ಚಳ* *ಚಿನ್ನ ಗೆದ್ದವರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ, ಕಂಚು ಗೆದ್ದವರಿಗೆ 50 ಲಕ್ಷ* *20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ಪ್ರೋತ್ಸಾಹಧನ* *ಒಲಿಂಪಿಕ್ಸ್ ತಯಾರಿಗೆ ತಲಾ 10 ಲಕ್ಷ ರೂ.*
ಸುದ್ದಿ7 Oct 2026ಅ.8ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’SIR ಅಕ್ರಮಗಳ ವಿರುದ್ಧ ವಿನೂತನ ಪ್ರತಿಭಟನೆ; ಸಂತ್ರಸ್ತರ ಸಮಸ್ಯೆ, ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸಲು ವೇದಿಕೆ
ಸುದ್ದಿ6 Oct 2026ಎಸ್‌ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿಜಿಬಿಎ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಅ.6ರವರೆಗೆ 23.93 ಲಕ್ಷ ನೋಟಿಸ್‌ಗಳನ್ನು ವಿತರಿಸಿ 20.23 ಲಕ್ಷ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರಿರುವ ಕರಡು ಪಟ್ಟಿಯ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಸುದ್ದಿ5 Oct 2026ಮತದಾರರ ಪಟ್ಟಿಯಿಂದ ಇದುವರೆಗೆ ಯಾರ ಹೆಸರೂ ಅಳಿಸಿಲ್ಲ: ಸಿಇಒ ಅನ್ಬುಕುಮಾರ್ಕರ್ನಾಟಕದಲ್ಲಿ 43.55 ಲಕ್ಷ ಮತದಾರರಿಗೆ ನೋಟಿಸ್; 91,278 ಹೆಸರು ಅಳಿಸುವ ಅರ್ಜಿಗಳು
ಸುದ್ದಿ5 Oct 2026ಅಪೌಷ್ಟಿಕತೆ ವಿರುದ್ಧ ಸ್ಪಿರುಲಿನಾ ಬಳಕೆಗೆ ಐಐಎಂಎಸ್‌ಎಎಂ-ನೋವಾಲ್ಗೇ ಸಹಭಾಗಿತ್ವಬಳ್ಳಾರಿ ರೈತರ ಸಮೂಹವನ್ನು ಸಮುದಾಯ ಆಧಾರಿತ ಸ್ಪಿರುಲಿನಾ ಕೃಷಿಯ ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ; 2027ರ ವೇಳೆಗೆ 10 ಲಕ್ಷ ಪೌಷ್ಟಿಕಾಂಶ ಪೂರಕ ವಿತರಿಸುವ ಯೋಜನೆ
ಸುದ್ದಿ4 Oct 2026ಅಭಿಮಾನಿಗಳ ಸಮ್ಮುಖದಲ್ಲಿ ‘ಬುಲ್ ಬುಲ್’ ರಚಿತಾ ರಾಮ್ ಬರ್ತ್‌ಡೇ ಸಂಭ್ರಮ;ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಬೃಹತ್ ಕಟೌಟ್‌ಗಳು, ವಿಶೇಷ ‘ರಚ್ಚು ಅಚ್ಚು ಮೆಚ್ಚು’ ಹಾಡು, ಕೇಕ್ ಕಟಿಂಗ್ ಮತ್ತು ಅಭಿಮಾನಿಗಳ ಪ್ರೀತಿಯ ನಡುವೆ ಆರ್.ಆರ್. ನಗರದಲ್ಲಿ ಸಂಭ್ರಮ ಕಳೆಗಟ್ಟಿತು.
ಸುದ್ದಿ4 Oct 2026ಭರತನಾಟ್ಯದ ಹೆಜ್ಜೆಗಳೊಂದಿಗೆ ‘ಕರ್ನಾಟಕ ಕಲಾಶ್ರೀ’ಗೆ ಆಹ್ವಾನ ನೀಡಿದ ಶುಭಾ ಧನಂಜಯ
ಸುದ್ದಿ3 Oct 2026Invitation through Bharatanatya
ಸುದ್ದಿ3 Oct 2026ಅ.4 ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಸುದ್ದಿ3 Oct 2026ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಸುದ್ದಿ3 Oct 2026ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿಸಾಲದ ಮಿತಿ ಹೆಚ್ಚಳ, ಮಾಶಾಸನ, ವಿದ್ಯಾರ್ಥಿವೇತನ ಸೇರಿ ಹಲವು ಬೇಡಿಕೆಗಳ ಪರಿಶೀಲನೆ | ₹9.50 ಕೋಟಿ ವಿದ್ಯುತ್ ಸಬ್ಸಿಡಿ ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಚರ್ಚೆ | ಸರ್ಕಾರಿ ಬಟ್ಟೆ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆಗೆ ಪ್ರಸ್ತಾವನೆ
ಸುದ್ದಿ3 Oct 2026ಫಾರಂ-7 ವಿವಾದ: ಸುಳ್ಳು ಅರ್ಜಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆಮರಣ, ದ್ವಂದ್ವ ನೋಂದಣಿ ಪ್ರಕರಣಗಳಿಗೆ ಮಾತ್ರ ಫಾರಂ-7 ಅನುಮೋದನೆ; ಮರಣ ಪ್ರಮಾಣಪತ್ರ, ಎರಡನೇ EPIC ಸಂಖ್ಯೆ ಕಡ್ಡಾಯ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಧರಣಿ ಬಳಿಕ ಕ್ರಮ; ಅಕ್ರಮ ಅರ್ಜಿಗಳ ಸಮಗ್ರ ತನಿಖೆಗೆ ಆಗ್ರಹ
ಸುದ್ದಿ3 Oct 2026ರಚಿತಾ ರಾಮ್ ಹುಟ್ಟುಹಬ್ಬ: ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳುಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ
ಸುದ್ದಿ2 Oct 2026ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ ಅನಾವರಣರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ
ಸುದ್ದಿ2 Oct 2026ವಾರ್ತಾ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ

#ಬೆಂಗಳೂರು - see the tag page too