Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: ಬೆಂಗಳೂರು (124)· Page 5 of 7

ಸುದ್ದಿ27 Sept 2026ಝೀ ಕನ್ನಡದಲ್ಲಿ ಹೊಸ ಆ್ಯಕ್ಷನ್ ಧಾರಾವಾಹಿ ‘ಜಗದ್ಧಾತ್ರಿ’ಝೀ ಕನ್ನಡದ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಸೆಪ್ಟೆಂಬರ್ 28ರಿಂದ ಪ್ರಸಾರಕ್ಕೆ ಸಜ್ಜಾಗಿದ್ದು, ಮೋಕ್ಷಿತಾ ಪೈ ಅವರು ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುಟುಂಬದ ಭಾವನೆ, ಆ್ಯಕ್ಷನ್, ದೇಶಭಕ್ತಿ, ಪ್ರೀತಿ ಮತ್ತು ಪೊಲೀಸ್ ತನಿಖೆಯ ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಈ ಧಾರಾವಾಹಿಯಲ್ಲಿ ವಿಜಯ್ ಲಲಿತಾ ಸೂರ್ಯ ಮತ್ತು ಕವಿತಾ ಗೌಡ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿ26 Sept 2026ಎಫ್‌ಕೆಸಿಸಿಐ ಚುನಾವಣೆ ಫಲಿತಾಂಶ: 48 ಸ್ಥಾನಗಳಿಗೆ ನೂತನ ಸದಸ್ಯರ ಆಯ್ಕೆಸಣ್ಣ ಪ್ರಮಾಣದ ಉತ್ಪಾದನಾ ವಿಭಾಗದಲ್ಲಿ ಬಿ. ಮುರಳಿಕೃಷ್ಣಗೆ ಅತಿ ಹೆಚ್ಚು ಮತ; ಹಲವು ವಿಭಾಗಗಳಲ್ಲಿ ಅವಿರೋಧ ಆಯ್ಕೆ
ಸುದ್ದಿ26 Sept 2026ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲ: ಕಠಿಣ ಕ್ರಮಕ್ಕೆ ಒತ್ತಾಯ
ಸುದ್ದಿ26 Sept 2026ಶೂನ್ಯ ಮಾತೃ ಮರಣದತ್ತ ಕರ್ನಾಟಕದ ಹೆಜ್ಜೆ: ‘ಸುಮನ್ ರೋಡ್‍ಮ್ಯಾಪ್ 2030’ ಬಿಡುಗಡೆ
ಸುದ್ದಿ26 Sept 2026ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂಕೆಲವೇ ತಿಂಗಳಲ್ಲಿ ಪೌರ ಕಾರ್ಮಿಕರಿಗಾಗಿ ಪೌರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ; ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣ; ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ; ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ
ಸುದ್ದಿ25 Sept 2026ಹೆಚ್ಚುವರಿ ನ್ಯಾಯಮೂರ್ತಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಸಿಎಂ ಭಾಗಿ
ಸುದ್ದಿ25 Sept 2026ರೋಚಕ ಪಂದ್ಯದಲ್ಲಿ ಭಾರತ-ಪನಾಮಾ 1-1 ಸಮಬಲರಿಯಾನ್ ವಿಲಿಯಮ್ಸ್ ಗೋಲಿನಿಂದ ಭಾರತಕ್ಕೆ ಸಮಬಲ: ಪನಾಮಾ ವಿರುದ್ಧ 1-1 ಡ್ರಾ
ಸುದ್ದಿ25 Sept 2026ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ
ಸುದ್ದಿ25 Sept 2026ಸೆ.26 ಎಫ್‌ಕೆಸಿಸಿಐ ಆಡಳಿತ ಮಂಡಳಿ ಸದಸ್ಯರ ಚುನಾವಣೆ: 48 ಸ್ಥಾನಗಳಿಗೆ 74 ಅಭ್ಯರ್ಥಿಗಳು ಕಣಕ್ಕೆ
ಸುದ್ದಿ25 Sept 2026ಬೆಂಗಳೂರಿನಲ್ಲಿ ಯುಗೆನಿಕ್ಸ್ ಹೇರ್ ಸೈನ್ಸಸ್ ನೂತನ ಅತ್ಯಾಧುನಿಕ ಕೇಂದ್ರ ಆರಂಭ
ಸುದ್ದಿ25 Sept 2026ಸುಲೈಮಾನ್ ಖತೀಬ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ರಂಗದ ಮೇಲೆ ತರುವ ‘ಕೇವೆ ಕಾ ಬನ್’
ಸುದ್ದಿ24 Sept 2026ಕನ್ನಡಿಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.8ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ
ಸುದ್ದಿ24 Sept 2026ಬರ ಕುರಿತು ಚರ್ಚೆ; ಅಧಿವೇಶನ ಒಂದು ದಿನ ವಿಸ್ತರಣೆ: ಸಿಎಂ‌ ಡಿ ಕೆ ಶಿವಕುಮಾರ್
ಸುದ್ದಿ22 Sept 2026ಅನಂತಕುಮಾರ್ ಕಡಿಮೆ ಅವಧಿಯಲ್ಲಿ ಶತಮಾನಗಳಷ್ಟು ಕೆಲಸ ಮಾಡಿದ್ದಾರೆ: ತೆಜಸ್ವಿನಿ ಭಾವುಕ ನುಡಿಅನಂತಕುಮಾರ್ ಅವರ 67ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತೆಜಸ್ವಿನಿ ಅನಂತಕುಮಾರ್ ಅವರು ಅವರ ಸೇವೆ, ಪರಿಸರ ಕಾಳಜಿ ಹಾಗೂ ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು.
ಸುದ್ದಿ22 Sept 2026ಮಹಾರಾಣಿ ಕ್ಲಸ್ಟರ್ ವಿವಿಗೆ ಡಾ. ಮಮತಾ ಬಿ. ನೂತನ ಪ್ರಭಾರ ಕುಲಪತಿ
ಸುದ್ದಿ22 Sept 2026ರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟೋಕ್ತಿ
ಸುದ್ದಿ20 Sept 2026ಅಲ್ಪಸಂಖ್ಯಾತರ ಕೌಶಲ್ಯ, ಸಂಸ್ಕೃತಿ ಅನಾವರಣಕ್ಕೆ ‘ಕರ್ನಾಟಕ ಪರ್ವ’ 26ರಿಂದ 30ರವರೆಗೆ ತ್ರಿಪುರವಾಸಿನಿಯಲ್ಲಿ ಐದು ದಿನಗಳ ಕಾರ್ಯಕ್ರಮ
ಸುದ್ದಿ20 Sept 2026ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ
ಸುದ್ದಿ18 Sept 2026ಡಾ. ವಿಷ್ಣುವರ್ಧನ್ 75ನೇ ಜನ್ಮವರ್ಷದ ಅಂಗವಾಗಿ ‘ಅಮೃತ ಮಹೋತ್ಸವ’
ಸುದ್ದಿ18 Sept 2026ತಾಯಿ-ಮಗನ ಭಾವನೆಯೇ ‘ದಿ ಪ್ಯಾರಡೈಸ್’ ಚಿತ್ರದ ಬೆನ್ನೆಲುಬು: ನಾನಿ

#ಬೆಂಗಳೂರು - see the tag page too