Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: kstd (6)

ಸುದ್ದಿ30 Sept 2026ವರ್ಷಗಳ ಸೇವೆ, ಇನ್ನೂ ಗುತ್ತಿಗೆ ಬದುಕು: ಖಾಯಂ ಉದ್ಯೋಗ, ಸೌಲಭ್ಯಕ್ಕೆ ಕೆಎಸ್‌ಟಿಡಿಸಿ ಕಾರ್ಮಿಕರ ಆಗ್ರಹಪ್ರವಾಸಿಗರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಾವಿರಾರು ಕೆಎಸ್‌ಟಿಡಿಸಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಎಸ್‌ಟಿಡಿಸಿ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ.
ಸುದ್ದಿ25 Oct 2026ನವೀಕೃತ ‘ಗೋಲ್ಡನ್ ಚಾರಿಯಟ್’ಗೆ ಭರ್ಜರಿ ಸ್ಪಂದನೆ; ಮೊದಲ ಪ್ರಯಾಣವೇ ಹೌಸ್‌ಫುಲ್2026–27ರ ಪ್ರವಾಸಿ ಋತುವಿಗೆ ಹೊಸ ರೂಪ ಪಡೆದ ಕರ್ನಾಟಕದ ಐಷಾರಾಮಿ ‘ಗೋಲ್ಡನ್ ಚಾರಿಯಟ್’ ರೈಲಿನ ಮೊದಲ ಪ್ರವಾಸದ ಎಲ್ಲಾ 75 ಆಸನಗಳು ಭರ್ತಿಯಾಗಿವೆ. ಕೊಠಡಿಗಳು, ಆಹಾರ ಹಾಗೂ ಸೇವೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಜೈನ್ ಮತ್ತು ಗ್ಲೂಟನ್-ಫ್ರೀ ಆಹಾರ ಆಯ್ಕೆಗಳನ್ನೂ ಪರಿಚಯಿಸಲಾಗಿದೆ.
ಸುದ್ದಿ19 Sept 2026ಕಸ್ತೂರಿ ರಂಗನ್ ವರದಿ; ಅಧಿಕಾರಿಗಳ ಜೊತೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ: ಸಿಎಂ ಡಿ ಕೆ ಶಿವಕುಮಾರ್ ಭರವಸೆ
ಸುದ್ದಿ15 Sept 202630 ಮಹಡಿ ಹೊಸ ಬಿಡಿಎ ಕಚೇರಿ: ಹಾಲಿ ಕಟ್ಟಡ ನೆಲಸಮಕ್ಕೆ ಆಕ್ಷೇಪ
ಸುದ್ದಿ15 Sept 2026ಬಿಡಿಎ ಪಾರಂಪರಿಕ ಕಟ್ಟಡ ನೆಲಸಮ ನಿರ್ಧಾರ ಹಿಂಪಡೆಯಲು ಕರವೇ ಆಗ್ರಹ
ಸುದ್ದಿ28 Aug 2026ಕರಾವಳಿ ಗ್ರಾಮಗಳಲ್ಲಿ ಆರೋಗ್ಯ ಶಿಬಿರಉಚಿತ ತಪಾಸಣೆ ಮತ್ತು ಔಷಧ ವಿತರಣೆ.

#kstd - see the tag page too