Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: ಬೆಂಗಳೂರು (130)· Page 2 of 7

ಸುದ್ದಿ25 Oct 2026ಗಣನೀಯ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಣೆಅಕ್ಟೋಬರ್ 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ; 10 ಸಾಧಕರಿಗೆ ತಲಾ ₹5 ಲಕ್ಷ ನಗದು ಮತ್ತು 25 ಗ್ರಾಂ ಚಿನ್ನದ ಪದಕ.
ಸುದ್ದಿ25 Oct 2026ನವೀಕೃತ ‘ಗೋಲ್ಡನ್ ಚಾರಿಯಟ್’ಗೆ ಭರ್ಜರಿ ಸ್ಪಂದನೆ; ಮೊದಲ ಪ್ರಯಾಣವೇ ಹೌಸ್‌ಫುಲ್2026–27ರ ಪ್ರವಾಸಿ ಋತುವಿಗೆ ಹೊಸ ರೂಪ ಪಡೆದ ಕರ್ನಾಟಕದ ಐಷಾರಾಮಿ ‘ಗೋಲ್ಡನ್ ಚಾರಿಯಟ್’ ರೈಲಿನ ಮೊದಲ ಪ್ರವಾಸದ ಎಲ್ಲಾ 75 ಆಸನಗಳು ಭರ್ತಿಯಾಗಿವೆ. ಕೊಠಡಿಗಳು, ಆಹಾರ ಹಾಗೂ ಸೇವೆಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಜೈನ್ ಮತ್ತು ಗ್ಲೂಟನ್-ಫ್ರೀ ಆಹಾರ ಆಯ್ಕೆಗಳನ್ನೂ ಪರಿಚಯಿಸಲಾಗಿದೆ.
ಸುದ್ದಿ25 Oct 2026ಗೋಲ್ಡನ್ ಚಾರಿಯಟ್‌ಗೆ ಹಸಿರು ನಿಶಾನೆ; ಕನ್ನಡಿಗರಿಗೆ ರಿಯಾಯಿತಿ ದರದ ಚಿಂತನೆ2026–27ನೇ ಸಾಲಿನ ಐಷಾರಾಮಿ ಪ್ರವಾಸಿ ರೈಲು ಸೇವೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಋತುಬಾಹಿರ ಅವಧಿಯಲ್ಲಿ ರಾಜ್ಯದ ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಪ್ರಯಾಣ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.
ಸುದ್ದಿ23 Oct 2026ಸೌದಿಯಲ್ಲಿ ಸಿಲುಕಿರುವ 600ಕ್ಕೂ ಹೆಚ್ಚು ಕರ್ನಾಟಕದ ಉಮ್ರಾ ಯಾತ್ರಿಕರು: ತುರ್ತು ರಕ್ಷಣೆಗೆ ಕೇಂದ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮನವಿಮೆಕ್ಕಾ–ಮದೀನಾದಲ್ಲಿ ವಿಮಾನ ಸೇವೆ ವ್ಯತ್ಯಯದಿಂದ ಸಂಕಷ್ಟ; ಆಹಾರ, ವಸತಿ ಹಾಗೂ ಹಣದ ಕೊರತೆಯಿಂದ ಯಾತ್ರಿಕರ ಪರದಾಟ — ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್‌ಗೆ ಪತ್ರ
ಸುದ್ದಿ20 Oct 2026ಕುಟುಂಬದೊಂದಿಗೆ ಆಯುಧ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿ, ನಾಡಿನ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಸುದ್ದಿ19 Oct 2026ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆ: ಡಿ.ಕೆ. ಶಿವಕುಮಾರ್ರೈತರ ಸಮಸ್ಯೆಗಳ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ; ಬರ ಪರಿಹಾರಕ್ಕಾಗಿ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಲು ನಿರ್ಧಾರ; ದಸರಾ ದೀಪಾಲಂಕಾರ ಇನ್ನೂ 10 ದಿನ ವಿಸ್ತರಣೆಗೆ ಚಿಂತನೆ.
ಸುದ್ದಿ19 Oct 2026ಮುಸ್ಲಿಂ ಯುವಜನರ ಉದ್ಯಮಶೀಲತೆಗೆ ಹೊಸ ರೆಕ್ಕೆ: ಅಕ್ಟೋಬರ್ 31ರಂದು ‘ಉಡಾನ್‌–2026’ ಸಮಾವೇಶಸ್ವಂತ ಉದ್ಯಮದ ಕನಸು ಹೊಂದಿರುವ ಯುವಜನರಿಗೆ ಹೊಸ ಅವಕಾಶಗಳ ವೇದಿಕೆ; ಮುಸ್ಲಿಂ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್‌ನಿಂದ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ. 30 ನವೋದ್ಯಮಿಗಳಿಗೆ ಗೌರವ, ಹೂಡಿಕೆದಾರರೊಂದಿಗೆ ಸಂಪರ್ಕಕ್ಕೆ ಅವಕಾಶ, ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಉದ್ಯಮಶೀಲತಾ ಮಾರ್ಗದರ್ಶನಕ್ಕೆ ವಿಶೇಷ ಒತ್ತು.
ಸುದ್ದಿ17 Oct 2026ಪಿಡಿಒ ನೇಮಕಾತಿ ಅಕ್ರಮ ಆರೋಪ: ಸಿಬಿಐ ತನಿಖೆಗೆ ಆಗ್ರಹಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್–1 ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅಭ್ಯರ್ಥಿ ಮೀನಾಕ್ಷಿ ಎ. ಹಾಗೂ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಆಗ್ರಹಿಸಿವೆ.
ಸುದ್ದಿ16 Oct 2026ಮಂತ್ರಿ ಶಾಪಿಂಗ್ ಫೆಸ್ಟಿವಲ್‌ಗೆ ಭೂಮಿ ಪೆಡ್ನೇಕರ್ ಮೆರುಗುಮಳೆ ನಡುವೆಯೂ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶಾಪಿಂಗ್ ಜೊತೆಗೆ ಅನುಭವ, ಮನರಂಜನೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಮಹತ್ವವನ್ನು ನಟಿ ಹಂಚಿಕೊಂಡರು.
ಸುದ್ದಿ16 Oct 2026‘ಪ್ರೇಮದ ಊರಲಿ’ ಯಶಸ್ಸಿಗೆ ಯಶ್ ಮೆಚ್ಚುಗೆ: ಚಿತ್ರತಂಡಕ್ಕೆ ರಾಕಿಂಗ್ ಸ್ಟಾರ್ ಅಭಿನಂದನೆರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ; ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿ ಮುಂದಿನ ಪಯಣಕ್ಕೆ ಶುಭ ಹಾರೈಕೆ.
ಸುದ್ದಿ16 Oct 2026ಪೋಸ್ಪೋಲ್ ಎಕೋಸಿಸ್ಟಮ್‌ನಲ್ಲಿ ಆಸ್ಟ್ರಿಚ್ ಮೊಬಿಲಿಟಿ–ಪ್ರೈಡ್ ಮೊಬಿಲಿಟಿ ಪಾಲುದಾರಿಕೆವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸುಧಾರಿತ ಚಲನವಲನ, ಪುನರ್ವಸತಿ ಸೌಲಭ್ಯ
ಸುದ್ದಿ16 Oct 2026​ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರನೂತನ ರಾಜ್ಯಪಾಲರಿಗೆ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಬುಭಖ್ರು
ಸುದ್ದಿ15 Oct 2026ನೂತನ ರಾಜ್ಯಪಾಲರಾದ ಸುಧಾ ಯಾದವ್‌ಗೆ ಸ್ವಾಗತಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಕರ್ನಾಟಕದ ನೂತನ ರಾಜ್ಯಪಾಲ ಸುಧಾ ಯಾದವ್ ಅವರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಸುದ್ದಿ15 Oct 2026ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತು ವಶ: ಪ್ರಿಯಾಂಕ್ ಖರ್ಗೆಕಳೆದ ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಕರ್ನಾಟಕ ಪೊಲೀಸರು, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲು ಏಕತಾ ಮೋಟಾರ್ ಸೈಕಲ್ ರ‍್ಯಾಲಿ ನಡೆಸಿದರು.
ಸುದ್ದಿ13 Oct 2026ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಲ: 100 ಶಾಲೆ, ₹494 ಕೋಟಿ ವಿದ್ಯಾರ್ಥಿವೇತನ, ಸ್ಕಿಲ್‌ ಟ್ರೈನಿಂಗ್‌ಗೆ ಒತ್ತುಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 100 ಶಾಲೆಗಳ ನಿರ್ಮಾಣಕ್ಕೆ ₹800 ಕೋಟಿ ಯೋಜನೆ, ವಿದ್ಯಾರ್ಥಿಗಳಿಗೆ ₹494 ಕೋಟಿ ವಿದ್ಯಾರ್ಥಿವೇತನ, ಕೌಶಲ್ಯ ತರಬೇತಿ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿ13 Oct 2026ಬೆಂಗಳೂರಿನಲ್ಲಿ ಏಷ್ಯಾದ ಮಹಿಳಾ ಬಾಸ್ಕೆಟ್‌ಬಾಲ್ ಮಹಾಸಮರ: ಪ್ರಶಸ್ತಿಗಾಗಿ ಆರು ಬಲಿಷ್ಠ ತಂಡಗಳ ಸೆಣಸಾಟಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜು; ಅಕ್ಟೋಬರ್ 20ರಿಂದ 25ರವರೆಗೆ ಜಿದ್ದಾಜಿದ್ದಿನ ಪಂದ್ಯಗಳು
ಸುದ್ದಿ13 Oct 2026ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಅವಕಾಶ: ಗಾರ್ಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ವಿಶೇಷ ಎಂ.ಟೆಕ್ ಕೋರ್ಸ್‌ಗಳುವಾರಕ್ಕೆ ಎರಡು ದಿನ ತರಗತಿ, ಮೂರು ದಿನ ಕೈಗಾರಿಕಾ ಯೋಜನೆಗಳಲ್ಲಿ ಪ್ರಾಯೋಗಿಕ ತರಬೇತಿ; ಪ್ರತಿ ಕೋರ್ಸ್‌ಗೆ ಕೇವಲ 20 ವಿದ್ಯಾರ್ಥಿಗಳಿಗೆ ಅವಕಾಶ; ಆಯ್ದ ವಿದ್ಯಾರ್ಥಿಗಳಿಗೆ ತೈವಾನ್‌ನಲ್ಲಿ ತರಬೇತಿ, ಯೋಜನೆ ಆಧಾರಿತ ಸ್ಟೈಪೆಂಡ್ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ.
ಸುದ್ದಿ12 Oct 2026ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ನೇಮಕ
ಸುದ್ದಿ12 Oct 2026ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪತ್ನಿ, ಮಾಜಿ ಸಂಸದೆ ಹಾಗೂ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತೆ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕದ ರಾಜ್ಯಪಾಲರ ಹೊಣೆಗಾರಿಕೆ
ಸುದ್ದಿ11 Oct 2026ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು

#ಬೆಂಗಳೂರು - see the tag page too