Skip to content
Anukshana

Search

Search headlines, full article text, categories and hashtags - in Kannada or English.

Allಸುದ್ದಿTopicsಸ್ಥಳವ್ಯಕ್ತಿಸಂಸ್ಥೆವಿಭಾಗಮಾಧ್ಯಮ

Results for: ಬೆಂಗಳೂರು (130)· Page 4 of 7

ಸುದ್ದಿ3 Oct 2026ರಾಜ್ಯಕ್ಕೆ ₹7,142.64 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಮನವಿ217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ಸುದ್ದಿ3 Oct 2026ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿಸಾಲದ ಮಿತಿ ಹೆಚ್ಚಳ, ಮಾಶಾಸನ, ವಿದ್ಯಾರ್ಥಿವೇತನ ಸೇರಿ ಹಲವು ಬೇಡಿಕೆಗಳ ಪರಿಶೀಲನೆ | ₹9.50 ಕೋಟಿ ವಿದ್ಯುತ್ ಸಬ್ಸಿಡಿ ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಚರ್ಚೆ | ಸರ್ಕಾರಿ ಬಟ್ಟೆ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆಗೆ ಪ್ರಸ್ತಾವನೆ
ಸುದ್ದಿ3 Oct 2026ಫಾರಂ-7 ವಿವಾದ: ಸುಳ್ಳು ಅರ್ಜಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆಮರಣ, ದ್ವಂದ್ವ ನೋಂದಣಿ ಪ್ರಕರಣಗಳಿಗೆ ಮಾತ್ರ ಫಾರಂ-7 ಅನುಮೋದನೆ; ಮರಣ ಪ್ರಮಾಣಪತ್ರ, ಎರಡನೇ EPIC ಸಂಖ್ಯೆ ಕಡ್ಡಾಯ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಧರಣಿ ಬಳಿಕ ಕ್ರಮ; ಅಕ್ರಮ ಅರ್ಜಿಗಳ ಸಮಗ್ರ ತನಿಖೆಗೆ ಆಗ್ರಹ
ಸುದ್ದಿ3 Oct 2026ರಚಿತಾ ರಾಮ್ ಹುಟ್ಟುಹಬ್ಬ: ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳುಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ
ಸುದ್ದಿ2 Oct 2026ಬೆಂಗಳೂರಿನಲ್ಲಿ ರಾಜ್ಯದ ಮೊದಲ ‘ಗಾಂಧಿ ಸ್ಮಾರಕ ಸ್ತಂಭ’ ಅನಾವರಣರಾಜ್ಯದ 87 ಗಾಂಧಿ ಹೆಜ್ಜೆಗುರುತಿನ ಸ್ಥಳಗಳಲ್ಲಿ ಸ್ಮಾರಕ ಸ್ತಂಭ ನಿರ್ಮಾಣ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಷ್ಠಾನ
ಸುದ್ದಿ2 Oct 2026ವಾರ್ತಾ ಇಲಾಖೆಯಲ್ಲಿ ಗಾಂಧಿ ಜಯಂತಿ ಆಚರಣೆ
ಸುದ್ದಿ2 Oct 2026ಅ.7ಕ್ಕೆ ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನಜನಪದದಂಗಳದಲ್ಲಿ ಮಹಿಳಾ ಶಕ್ತಿಯ ಅನಾವರಣ | ಡಾ. ಜಿ.ವೈ. ಪದ್ಮನಾಗರಾಜು ಸರ್ವಾಧ್ಯಕ್ಷತೆ | ಮಹಿಳಾ ಸಾಧಕಿಯರಿಗೆ ಮೂರು ರಾಜ್ಯ ಪ್ರಶಸ್ತಿಗಳ ಗೌರವ | ಮೆರವಣಿಗೆ, ಗೋಷ್ಠಿ, ಗಾಯನ-ನೃತ್ಯ, ಕಲಾತಂಡಗಳ ಪ್ರದರ್ಶನ
ಸುದ್ದಿ1 Oct 2026ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ
ಸುದ್ದಿ1 Oct 2026ಕರ್ನಾಟಕ ಕಲಾಶ್ರೀ ಪ್ರಶಸ್ತಿ 2026–27 ಘೋಷಣೆ; ಅ.4 ರಂದು ಪ್ರದಾನಆಯ್ಕೆಯಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ: 100 ಯುವ ಕಲಾವಿದರಿಗೆ ತಲಾ ₹10 ಸಾವಿರ ಶಿಷ್ಯವೇತನ
ಸುದ್ದಿ30 Sept 2026ಕಸ ಮುಟ್ಟುವ ಕೈಗಳಿಗೆ ಗೌರವ ಬೇಕು: ಪೌರಕಾರ್ಮಿಕರ ಸೇವಾ ಭದ್ರತೆಗೆ ಹೋರಾಟಹೈಕೋರ್ಟ್ ಆದೇಶ ಜಾರಿಗೆ ಒತ್ತಾಯಿಸಿದ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ವರ್ಕರ್ಸ್ ಯೂನಿಯನ್
ಸುದ್ದಿ30 Sept 2026ವೈಚಾರಿಕತೆ, ಶಿಕ್ಷಣದ ಧ್ವನಿಗಾಗಿ ಯುವ ನಾಯಕ ಬೇಕು: ಶಶಿ ಹುಲಿಕುಂಟೆಮಠ ಬೆಂಬಲಕ್ಕೆ ಸಾಹಿತಿಗಳ ಮನವಿ
ಸುದ್ದಿ30 Sept 2026ವರ್ಷಗಳ ಸೇವೆ, ಇನ್ನೂ ಗುತ್ತಿಗೆ ಬದುಕು: ಖಾಯಂ ಉದ್ಯೋಗ, ಸೌಲಭ್ಯಕ್ಕೆ ಕೆಎಸ್‌ಟಿಡಿಸಿ ಕಾರ್ಮಿಕರ ಆಗ್ರಹಪ್ರವಾಸಿಗರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಾವಿರಾರು ಕೆಎಸ್‌ಟಿಡಿಸಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೆಎಸ್‌ಟಿಡಿಸಿ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ.
ಸುದ್ದಿ29 Sept 2026ಮೇಕೆದಾಟು ಯೋಜನೆ ಸ್ಥಳ ಪರಿಶೀಲನೆಗೆ ತಮಿಳುನಾಡು ನಿಯೋಗ ಬರಲಿ: ಸಿಎಂ ಡಿ.ಕೆ. ಶಿವಕುಮಾರ್ಮೇಕೆದಾಟು ಯೋಜನೆ ಕುರಿತು ಕೇಂದ್ರಕ್ಕೆ ಮನವರಿಕೆ; ತಮಿಳುನಾಡು ನಿಯೋಗ ಸ್ಥಳ ಪರಿಶೀಲನೆಗೆ ಬರಲಿ ಎಂದ ಸಿಎಂ. ಜಲ ವಿವಾದಗಳು, ಬರ ಪರಿಹಾರ, ಭದ್ರಾ ಮೇಲ್ದಂಡೆ ಹಾಗೂ ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್.
ಸುದ್ದಿ29 Sept 2026ಏಷ್ಯನ್ ಗೇಮ್ಸ್ : ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು: ಜಿ. ಪರಮೇಶ್ವರ ಅಭಿನಂದನೆಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಹಾಗೂ ತಿಲೋತ್ತಮಾ ಸೇನ್ ಅವರ ಸಾಧನೆಗೆ ಡಾ. ಜಿ. ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ29 Sept 2026ಕೃಷಿ-ತೋಟಗಾರಿಕಾ ನಷ್ಟ ತಗ್ಗಿಸಲು ‘ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್-2026’; ಆರು ನಾವೀನ್ಯತಾ ಪರಿಹಾರಗಳ ಆಯ್ಕೆರೈತರ ಆದಾಯ ರಕ್ಷಣೆಗೆ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆ; ಕಟಾವಿನ ನಂತರದ ನಷ್ಟ ಕಡಿಮೆ ಮಾಡುವ ತಂತ್ರಜ್ಞಾನಗಳಿಗೆ ಉತ್ತೇಜನ
ಸುದ್ದಿ29 Sept 2026ರೇಷ್ಮೆ ಉತ್ಪಾದಕರಿಗೆ ಸುವರ್ಣಾವಕಾಶ; ಬಿತ್ತನೆ ಕೋಠಿ ನಿರ್ಮಾಣ, ಸಲಕರಣೆ ಖರೀದಿಗೆ ಸಹಾಯಧನ
ಸುದ್ದಿ29 Sept 2026ಬೇಲ್: ಶಿವಣ್ಣನ ಹೊಸ ಅವತಾರಕ್ಕೆ ಸಿನಿಲೋಕ ಫಿದಾ:ರಿಚ್ ಮೇಕಿಂಗ್, ಗ್ರ್ಯಾಂಡ್ ವಿಸುಯಲ್ಸ್, ಸ್ಟಾರ್ ಕಾಂಬಿನೇಷನ್‌ಪ್ರತಿ ಫ್ರೇಮ್‌ನಲ್ಲೂ ಅದ್ಧೂರಿತನ, ಪವರ್‌ಫುಲ್ ಪಾತ್ರಗಳು ಮತ್ತು ಸ್ಟಾರ್ ಕಲಾವಿದರ ಸಂಗಮ ಹೊಂದಿರುವ ‘ಬೇಲ್’ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಸುದ್ದಿ29 Sept 2026ಎಸ್ಸಿ/ಎಸ್ಟಿ ಉದ್ಯಮಶೀಲತೆಗೆ ಬಲ ತುಂಬಲು ವಿಶೇಷ ಕಾರ್ಯಕ್ರಮಎಸ್ಸಿ/ಎಸ್ಟಿ ಉದ್ಯಮಿಗಳ ಸಾಮರ್ಥ್ಯ ವೃದ್ಧಿ ಮತ್ತು ಸರ್ಕಾರಿ ಮಾರುಕಟ್ಟೆ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಎಸ್ಸಿ/ಎಸ್ಟಿ ಹಬ್‌ನ ವಿಶೇಷ ಕಾರ್ಯಕ್ರಮ.
ಸುದ್ದಿ29 Sept 2026ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ದಸರಾ ಉದ್ಘಾಟನೆ ಆಹ್ವಾನ: ಐತಿಹಾಸಿಕ ಮೈಸೂರು ದಸರಾಗೆ ಆಧ್ಯಾತ್ಮಿಕ ಸ್ಪರ್ಶ
ಸುದ್ದಿ29 Sept 2026ಬರ ನೆರವು ಸಂಬಂಧ ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬಾರದಿದ್ದರೆ ಬಿಜೆಪಿಯ ಕಪಟ ನಾಟಕ ಸಾಬೀತುಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ನೆರವು ಕೋರಿ ದೆಹಲಿಗೆ ತೆರಳುವ ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ನಾಯಕರು ಭಾಗವಹಿಸದಿದ್ದರೆ ಅದು ಕೇವಲ ರಾಜಕೀಯ ನಾಟಕವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ರೈತರ ಹಿತಾಸಕ್ತಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದ ಅವರು, ಕೇಂದ್ರ ಅಧ್ಯಯನ ತಂಡದ ಭೇಟಿ, ಕಸ್ತೂರಿರಂಗನ್ ವರದಿ ಸೇರಿದಂತೆ ಹಲವು ವಿಷಯಗಳ ಕುರಿತು ಶೀಘ್ರದಲ್ಲೇ ಚರ್ಚೆ ನಡೆಸುವುದಾಗಿ ತಿಳಿಸಿದರು.

#ಬೆಂಗಳೂರು - see the tag page too