‘ವಂದೇ ಭಾರತ ಮಾತರಂ’ ಶೀರ್ಷಿಕೆಯಡಿ ಐತಿಹಾಸಿಕ ವಿಶ್ವದಾಖಲೆಯ ಪ್ರಯತ್ನ; ಅಕ್ಟೋಬರ್ 28 ಮತ್ತು 29ರಂದು ಬೆಂಗಳೂರಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ
Latest news
ಮಳೆ ನಡುವೆಯೂ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶಾಪಿಂಗ್ ಜೊತೆಗೆ ಅನುಭವ, ಮನರಂಜನೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವ ಮಹತ್ವವನ್ನು ನಟಿ ಹಂಚಿಕೊಂಡರು.
ಕೇಬಲ್ ಬದಲಿಗೆ ಬೆಲ್ಟ್ ತಂತ್ರಜ್ಞಾನ; ಪಿಟ್ ಹಾಗೂ ಹೆಚ್ಚುವರಿ ಜಾಗದ ಅಗತ್ಯವಿಲ್ಲದ ನೂತನ ಲಿಫ್ಟ್ ಪರಿಚಯ
ಅಕ್ಟೋಬರ್ 9ರಿಂದ 11ರವರೆಗೆ BIECನಲ್ಲಿ ಮೂರು ದಿನಗಳ ಪ್ರದರ್ಶನ; ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ, ಕಟ್ಟಡ ಸಾಮಗ್ರಿ ಹಾಗೂ ನಿರ್ಮಾಣ ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ವೇದಿಕೆ
ಎಸ್ಸಿ/ಎಸ್ಟಿ ಉದ್ಯಮಿಗಳ ಸಾಮರ್ಥ್ಯ ವೃದ್ಧಿ ಮತ್ತು ಸರ್ಕಾರಿ ಮಾರುಕಟ್ಟೆ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಷ್ಟ್ರೀಯ ಎಸ್ಸಿ/ಎಸ್ಟಿ ಹಬ್ನ ವಿಶೇಷ ಕಾರ್ಯಕ್ರಮ.

