ಮೆಕ್ಕಾ–ಮದೀನಾದಲ್ಲಿ ವಿಮಾನ ಸೇವೆ ವ್ಯತ್ಯಯದಿಂದ ಸಂಕಷ್ಟ; ಆಹಾರ, ವಸತಿ ಹಾಗೂ ಹಣದ ಕೊರತೆಯಿಂದ ಯಾತ್ರಿಕರ ಪರದಾಟ — ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ಗೆ ಪತ್ರ
Latest news
ಕೈಹಿಡಿದು ಬದುಕು ಕಟ್ಟಿಕೊಡುವ ಉಪಕರಣಗಳಿಂದ ಹಿಡಿದು ಆಧುನಿಕ ಯಂತ್ರಗಳವರೆಗೆ ಪೂಜಿಸುವ ವಿಶಿಷ್ಟ ಪರಂಪರೆ; ದುಡಿಮೆಯ ಮಹತ್ವ, ಕಾಯಕದ ಪಾವಿತ್ರ್ಯ ಹಾಗೂ ಮಾನವ–ಯಂತ್ರಗಳ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಆಯುಧ ಪೂಜೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಿ, ನಾಡಿನ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
