ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಕರ್ನಾಟಕದ ನೂತನ ರಾಜ್ಯಪಾಲ ಸುಧಾ ಯಾದವ್ ಅವರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
Latest news
217 ತಾಲ್ಲೂಕುಗಳು ಬರಪೀಡಿತ; 177 ತಾಲ್ಲೂಕುಗಳಲ್ಲಿ ₹46,324.50 ಕೋಟಿ ನಷ್ಟ ಅಂದಾಜು | ಉಳಿದ ತಾಲ್ಲೂಕುಗಳ ಪರಿಹಾರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲಿ ಹೆಚ್ಚುವರಿ ಪ್ರಸ್ತಾವನೆ | ರಾಜ್ಯದಲ್ಲಿ ಶೇ.35ರಷ್ಟು ಮಳೆ ಕೊರತೆ
ದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ | ನಮ್ಮ ತೀರ್ಮಾನದಿಂದ 12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ | ಮೊದಲ ಹಂತದಲ್ಲಿ 5 ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ | ಯುವ ಕರ್ನಾಟಕದ ಮೂಲಕ ಭಾರತದ ಅಭಿವೃದ್ಧಿಗೆ ಶಕ್ತಿ | ಚುನಾವಣೆ ಗೆಲ್ಲಲು ಕುತಂತ್ರ: ದೇಶಕ್ಕೆ ಹಾಗೂ ಪ್ರಧಾನಿಗಳಿಗೆ ಮಾಡಿರುವ ಅವಮಾನ
ಸಾಲದ ಮಿತಿ ಹೆಚ್ಚಳ, ಮಾಶಾಸನ, ವಿದ್ಯಾರ್ಥಿವೇತನ ಸೇರಿ ಹಲವು ಬೇಡಿಕೆಗಳ ಪರಿಶೀಲನೆ | ₹9.50 ಕೋಟಿ ವಿದ್ಯುತ್ ಸಬ್ಸಿಡಿ ಬಾಕಿ ಕುರಿತು ಆರ್ಥಿಕ ಇಲಾಖೆ ಜೊತೆ ಚರ್ಚೆ | ಸರ್ಕಾರಿ ಬಟ್ಟೆ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆಗೆ ಪ್ರಸ್ತಾವನೆ
