- Read more

ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳ ಪದಕ ಸಾಧನೆ: ರಾಜ್ಯಪಾಲ ಡಾ. ಸುಧಾ ಯಾದವ್ ಅಭಿನಂದನೆ
ಏಷ್ಯನ್, ಕಾಮನ್ವೆಲ್ತ್ ಹಾಗೂ ಪ್ಯಾರಾ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಕರ್ನಾಟಕ ಮತ್ತು ಭಾರತದ ಕೀರ್ತಿ ಹೆಚ್ಚಿಸಿದ ರಾಜ್ಯದ ಕ್ರೀಡಾಪಟುಗಳ ಸಾಧನೆಯನ್ನು ರಾಜ್ಯಪಾಲ ಡಾ. ಸುಧಾ ಯಾದವ್ ಶ್ಲಾಘಿಸಿದ್ದಾರೆ.
17 min ago
- Read more

ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್: ಜಪಾನ್ನ ಡೆನ್ಸೊ ಐರಿಸ್ ಚಾಂಪಿಯನ್
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ನ ಡೆನ್ಸೊ ಐರಿಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡ ರನ್ನರ್ಅಪ್ ಸ್ಥಾನ ಪಡೆದಿದೆ. ವಿಜೇತ ತಂಡಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಟ್ರೋಫಿ ವಿತರಿಸಿದರು.
18 min ago
- AdAnukshanaನಿಮ್ಮ ಜಾಹೀರಾತು ಇಲ್ಲಿಸಂಪರ್ಕಿಸಿ

- Read more

ಬೆಂಗಳೂರಿನಲ್ಲಿ ಏಷ್ಯಾದ ಮಹಿಳಾ ಬಾಸ್ಕೆಟ್ಬಾಲ್ ಮಹಾಸಮರ: ಪ್ರಶಸ್ತಿಗಾಗಿ ಆರು ಬಲಿಷ್ಠ ತಂಡಗಳ ಸೆಣಸಾಟ
ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ–2026ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜು; ಅಕ್ಟೋಬರ್ 20ರಿಂದ 25ರವರೆಗೆ ಜಿದ್ದಾಜಿದ್ದಿನ ಪಂದ್ಯಗಳು
2 weeks ago
Latest & Developing
View all- Read more

ರಾಜ್ಯ ಕ್ರಿಕೆಟ್ ತಂಡಕ್ಕೆ ಫೈನಲ್ನಲ್ಲಿ ಜಯ
ಕೊನೆಯ ಓವರ್ನಲ್ಲಿ ರೋಚಕ ಜಯ ದಾಖಲಿಸಿದ ರಾಜ್ಯ ತಂಡ.
1 month ago
- Read more

ರಾಜ್ಯ ಅಥ್ಲೆಟಿಕ್ಸ್ ತಂಡ ಆಯ್ಕೆ
ರಾಷ್ಟ್ರೀಯ ಕೂಟಕ್ಕೆ ೨೪ ಸ್ಪರ್ಧಿಗಳು.
2 months ago
- Read more

ಏಷ್ಯನ್ ಗೇಮ್ಸ್ : ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು: ಜಿ. ಪರಮೇಶ್ವರ ಅಭಿನಂದನೆ
ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಹಾಗೂ ತಿಲೋತ್ತಮಾ ಸೇನ್ ಅವರ ಸಾಧನೆಗೆ ಡಾ. ಜಿ. ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
4 weeks ago
- Read more

ರೋಚಕ ಪಂದ್ಯದಲ್ಲಿ ಭಾರತ-ಪನಾಮಾ 1-1 ಸಮಬಲ
ರಿಯಾನ್ ವಿಲಿಯಮ್ಸ್ ಗೋಲಿನಿಂದ ಭಾರತಕ್ಕೆ ಸಮಬಲ: ಪನಾಮಾ ವಿರುದ್ಧ 1-1 ಡ್ರಾ
1 month ago
Key People in Sports
Profiles filed to this desk
- ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್: ಜಪಾನ್ನ ಡೆನ್ಸೊ ಐರಿಸ್ ಚಾಂಪಿಯನ್

- ಬೆಂಗಳೂರಿನಲ್ಲಿ ಏಷ್ಯಾದ ಮಹಿಳಾ ಬಾಸ್ಕೆಟ್ಬಾಲ್ ಮಹಾಸಮರ: ಪ್ರಶಸ್ತಿಗಾಗಿ ಆರು ಬಲಿಷ್ಠ ತಂಡಗಳ ಸೆಣಸಾಟ

- ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ

- ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ

- ಏಷ್ಯನ್ ಗೇಮ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ

- ರಾಜ್ಯ ಕ್ರಿಕೆಟ್ ತಂಡಕ್ಕೆ ಫೈನಲ್ನಲ್ಲಿ ಜಯ

- ಏಷ್ಯನ್ ಗೇಮ್ಸ್ : ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು: ಜಿ. ಪರಮೇಶ್ವರ ಅಭಿನಂದನೆ

- ರೋಚಕ ಪಂದ್ಯದಲ್ಲಿ ಭಾರತ-ಪನಾಮಾ 1-1 ಸಮಬಲ






