Yathindra Siddaramaiah
Minister for Urban Development, GoK
About Yathindra Siddaramaiah
Minister for Urban Development, GoK
Latest from Yathindra Siddaramaiah
See all- Culture
ಯುವ ಪ್ರತಿಭೆಗಳಿಗೆ ರೆಕ್ಕೆ ನೀಡಿದ ‘ಯುವ ಸಂಭ್ರಮ’: ಕಲೆ, ಕನಸು ಮತ್ತು ಸೃಜನಶೀಲತೆಯ ಹಬ್ಬ
ಯುವ ಸಂಭ್ರಮ–2026ಕ್ಕೆ ಅದ್ದೂರಿ ಚಾಲನೆ: ಯುವ ಪ್ರತಿಭೆಗಳ ಕಲಾ ವೈಭವಕ್ಕೆ ಮೈಸೂರು ಸಾಕ್ಷಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಯುವ ಪ್ರತಿಭೆಗಳು ಸಂಗೀತ, ನೃತ್ಯ, ನಾಟಕ ಹಾಗೂ ಕಲಾ ಪ್ರದರ್ಶನಗಳ ಮೂಲಕ ಸೃಜನಶೀಲತೆ ಅನಾವರಣ; ಯುವಕರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಸುವ ವೇದಿಕೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ
- Greater Bengaluru Authority GBA
ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂ
ಕೆಲವೇ ತಿಂಗಳಲ್ಲಿ ಪೌರ ಕಾರ್ಮಿಕರಿಗಾಗಿ ಪೌರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ; ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೆಪಿಎಸ್ ಮಾದರಿಯಲ್ಲಿ ವಸತಿ ಶಾಲೆಗಳ ನಿರ್ಮಾಣ; ಪೌರ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ; ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ



