Quick facts
- District
- ಬೆಂಗಳೂರು ನಗರ
- State
- ಕರ್ನಾಟಕ
- Pincode
- 560001
- Language
- ಕನ್ನಡ
- PIN code
- ೫೬೦೦೦೧
About ಬೆಂಗಳೂರು
ಬೆಂಗಳೂರು ಕರ್ನಾಟಕದ ರಾಜಧಾನಿ. ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದ್ದು, ರಾಜ್ಯದ ಆಡಳಿತದ ಕೇಂದ್ರಬಿಂದುವೂ ಆಗಿದೆ.
Related organisations
Explore nearby
See allLatest from ಬೆಂಗಳೂರು
See all- Protest
ಅ.8ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’
SIR ಅಕ್ರಮಗಳ ವಿರುದ್ಧ ವಿನೂತನ ಪ್ರತಿಭಟನೆ; ಸಂತ್ರಸ್ತರ ಸಮಸ್ಯೆ, ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಮಂಡಿಸಲು ವೇದಿಕೆ
- Greater Bengaluru Authority GBA
ಎಸ್ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ
ಜಿಬಿಎ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಅ.6ರವರೆಗೆ 23.93 ಲಕ್ಷ ನೋಟಿಸ್ಗಳನ್ನು ವಿತರಿಸಿ 20.23 ಲಕ್ಷ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 56.99 ಲಕ್ಷ ಮತದಾರರಿರುವ ಕರಡು ಪಟ್ಟಿಯ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಅ.22ರವರೆಗೆ ನಡೆಯಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
- Bengaluru
ಟ್ರಾಫಿಕ್ ಮುಕ್ತ, ಹಸಿರು ಮತ್ತು ಸಂಪರ್ಕಿತ ಬೆಂಗಳೂರಿನ ಕನಸು: ರಕ್ಷಣಾ ಭೂಮಿ ಬಳಕೆಗೆ ಸಿಎಂನ 7 ಅಂಶಗಳ ಪ್ರಸ್ತಾವನೆ
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ರಕ್ಷಣಾ ಭೂಮಿ ಬಳಕೆ, ರಸ್ತೆ ಸಂಪರ್ಕ, ಟ್ವಿನ್ ಟನಲ್, ಮೆಖ್ರಿ ಸರ್ಕಲ್ ರಸ್ತೆ ವಿಸ್ತರಣೆ ಸೇರಿದಂತೆ ನಗರದ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದ 7 ಪ್ರಮುಖ ಪ್ರಸ್ತಾವನೆಗಳಿಗೆ ತ್ವರಿತ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.












